¡Sorpréndeme!

KGF Movie : ಅಭಿಮಾನಿಗಳಿಗಿದ್ದ ಅನುಮಾನಗಳಿಗೆ ಉತ್ತರ ಕೊಟ್ಟ ಶ್ರೀನಿಧಿ ಶೆಟ್ಟಿ | FILMIBEAT KANNADA

2019-03-21 304 Dailymotion

ಕೆಜಿಎಫ್ 2' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ದೊಡ್ಡ ಕುತೂಹಲ ಇದೆ. ಹಾಗೇಯೇ ಹಲವು ಪ್ರಶ್ನೆಗಳು ಇವೆ. 'ಕೆಜಿಎಫ್' ಮೊದಲ ಭಾಗ ನೋಡಿರುವ ಜನರು ಮುಂದಿನ ಭಾಗದಲ್ಲಿ ಹೀಗೆ ಆಗುತ್ತೆ.. ಹಾಗೆ ಆಗುತ್ತೆ... ಅಂತ ತಮ್ಮ ತಮ್ಮಲೆ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.

Actress Srinidhi Shetty answered her fans questions about 'KGF chapter 2'.